A person has created a fake account in the name of Vijayalakshmi Drshan and she has filed a case against it.
ಫೇಸ್ಬುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ದರ್ಶನ್ ಪತ್ನಿ ಫೋಟೋ ಬಳಸಿರುವ ಕೃತ್ಯ ಎಸಗಿದ್ದಾನೆ. ಇದೇ ವಿಚಾರದ ಕುರಿತು ವಿಜಯಲಕ್ಷ್ಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು.